Monday, 16 June 2014

to find sparrow.. (ಗುಬ್ಬಕ್ಕ/ gubbakka in kannada language) i went to chinthamani from bangalore. there is nothing left in bangalore to survive sparrows. trimming and cutting the trees, pestiside vegetables, radio waves. finally we are grabbing THE BREAD  from the sparrow's plate.

ಗುಬ್ಬಕ್ಕ. ನಮ್ಮ ಮನೆಯ ಅಂಗಳದಲ್ಲಿ ಎರಚಿದ ಭತ್ತ, ಹುಳುಕು ಕಾಳು, ಅವರೆ ಕಾಯಿ ಹುಳುಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಗುಬ್ಬಕ್ಕ ಇಂದು ಮನೆಯ ಅಂಗಳದಲ್ಲಿಲ್ಲ.
ಒಮ್ಮೆ ಚಿಂತಾಮಣಿಗೆ ಹೋಗಿದ್ದಾಗ ಗೆಳತಿಯ ಮನೆಯ ಮಾಳಿಗೆಯಲ್ಲಿ ಕಂಡ ಗುಬ್ಬಕ್ಕನ ಚಿತ್ರವಿದು (ಇದು ಗಂಡಂತೆ. ನನ್ನ ಗೆಳೆಯ ಹೇಳಿದ್ದು). ಚಿಂತಾಮಣಿಯ ಸಂತೆಯಲ್ಲಿ ಹರಡಿದ್ದ ಅವರೆಕಾಯಿ ರಾಶಿಯಲ್ಲಿ ಇನ್ನೂ  ಹುಳುಗಳು ಜೀವವಾಡುತ್ತಿದ್ದವು.
ಮರ ಕತ್ತರಿಸಿ, ಕ್ರಿಮಿ ನಾಶಕ ಹೊಡೆದ ತರಕಾರಿಗಳು...
ಗುಬ್ಬಿಗಳ ಆವಾಸ, ತುತ್ತಿನ ಬುಟ್ಟಿಯನ್ನು ಕಸಿದುಕೊಂಡ ನಮ್ಮ ಮೇಲೆ ಮುನಿಸಿಕೊಂಡ ಗುಬ್ಬಕ್ಕ ನಮ್ಮನ್ನು ಬಿಟ್ಟು ಹೋಗಿದ್ದಾಳೆ..


No comments:

Post a Comment